ಈ ಹಾಡು ಈಗ ನನ್ನ ಮನಸ್ಥಿತಿಗೆ ಚೆನ್ನಾಗಿ ಸರಿಹೊಗುತ್ತೆ.
ಯಾಕೋ ಎಷ್ಟೋ ದಿನಗಳ ನಂತರ ಒಬ್ಬರನ್ನು ನೋಡಿದಾಗ ಮನಸ್ಸು ರಾಗ ಹಾಡುತಿದೆ ;)
ಎಲ್ಲಿಗೂ ಮುಟ್ಟದು ಈ ಅಸೆಗಳು ..... ಹೇಳ ತೀರದು....ಹೇಳದೆ ಇರಲಾರದು
ಬರಿ ಕನಸುಗಳು ಅಷ್ಟೇ ....
ಅದೇ ತಾನೇ ಜೀವನಕ್ಕೊಂದು ಅರ್ಥ ಕೊಡೋದು?
ಆಶ್ಚರ್ಯ ಅಂದ್ರೆ ಇಷ್ಟು ವರ್ಷಗಳ ಮೇಲೂ ನನಿಗೆ ಈ ರೀತಿ ಎಲ್ಲ ಭಾವನೆಗಳು ಇದೆ ಅಲ್ಲ ....
ಸತ್ತೆ ಹೋಗ್ಗಿದ್ದವು ಅಂತ ಅಂದ್ಕೊಂಡಿದ್ದೆ ಈ ಸುಮಧುರ ಭಾವನೆಗಳು
Wednesday, May 13, 2009
Friday, March 6, 2009
ಮೊದಲ ನುಡಿ
ಇದು ನನ್ನ ಮೊದಲ ನುಡಿ.
ಯಾವ ಭಾಷೆಯಲ್ಲಿ ಬರೆದರು ಮಾತೃ ಭಾಷೆಯಲ್ಲಿ ಬರೆದಷ್ಟು ಸಂತೃಪ್ತಿ ಸಿಕ್ಕಲಾರದು. ಅಂಗ್ಲ ಭಾಷೆಯಲ್ಲಿ ಎಷ್ಟು ಬರೆದರು ನನ್ನ ಭಾವನೆಗಳನ್ನು ನಮ್ಮ ಭಾಷೆಯಲ್ಲಿ ಬರೆದಷ್ಟು ಸ್ಫುಟವಾಗಿ ತೆರೆದಿಡುವುದು ಅಸಾಧ್ಯ ಅಂಥ ನನ್ನ ಅನಿಸಿಕೆ. ಹಾಗಾಗಿ ಈ ಸಾಹಸ. ನೋಡೋಣ ಇದರಿಂದಾದರೂ ನನ್ನ ಮನಸ್ಸನ್ನು, ಅದರಲ್ಲಿ ಆಗುವ ಮಂಥನಗಳನ್ನು ಎಷ್ಟು ಸ್ಪಷ್ಟವಾಗಿ ತೆರೆದಿಡಲು ಆಗುವುದು ಎಂದು.

Subscribe to:
Posts (Atom)